== ಜಿಲ್ಲೆಗಳ ಪಟ್ಟಿ == ಜಿಲ್ಲೆ (ಜಿಲಾ) ಎನ್ನುವುದು ಭಾರತೀಯ ರಾಜ್ಯ ಅಥವಾ ಪ್ರದೇಶದ ಆಡಳಿತ ವಿಭಾಗವಾಗಿದೆ. ಕೆಲವು ಸಂದರ್ಭಗಳಲ್ಲಿ ಜಿಲ್ಲೆಗಳನ್ನು ಮತ್ತಷ್ಟು ಉಪವಿಭಾಗಗಳಾಗಿ ವಿಂಗಡಿಸಲಾಗಿದೆ, ಮತ್ತು ಇಂತಹವುಗಳಲ್ಲಿ ನೇರವಾಗಿ 'ತಹಸಿಲ್' ಅಥವಾ 'ತಾಲ್ಲೂಕು'ಗಳಾಗಿ ವಿಂಗಡಿಸಲಾಗಿದೆ. 2020 ರ ಹೊತ್ತಿಗೆ ಒಟ್ಟು 736 ಜಿಲ್ಲೆಗಳಿವೆ, 2011 ರ ಭಾರತದ ಜನಗಣತಿಯಲ್ಲಿ 640 ಮತ್ತು 2001 ರ ಭಾರತದ ಜನಗಣತಿಯಲ್ಲಿ 593 ದಾಖಲಾಗಿದೆ. == ಭಾರತದ ರಾಜ್ಯಗಳು ಮತ್ತು ಜಿಲ್ಲೆಗಳು- ಅದರ ಜನಸಂಖ್ಯೆ == ಕೊನೆಯ 'ಎ' ಯಿಂದ 'ಎಚ್ |' ವರೆಗೆ ಕೇಂದ್ರಾಡಲಿತ ಪ್ದೇಶಗಳು == ಉಲ್ಲೇಖ ==